ಕೊಪ್ಪಳದಲ್ಲಿ ಬೀಕರ ಅಪಘಾತಕ್ಕೆ 11 ಜನರ ಸಾವು.

13076928_633362653488673_3941472828403570214_nಕೊಪ್ಪಳ ತಾಲೂಕು ಹಲಗೇರಿ ಬಳಿ NH 63 ರಲ್ಲಿ ಸೋಮವಾರ ಸಂಜೆ ೭ -೩೦ ಲಾರಿ- ಟಂಟಂ ನಡುವೆ ಭೀಕರ ಅಪಘಾತ . ಕುಕನೂರು ಗ್ರಾಮದ 9 ಮಹಿಳೆ, 2 ಪುರುಷ ಸೇರಿ 11 ಜನರ ಸಾವು. ಕೊಪ್ಪಳದ ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಅಡುಗೆ ಬಡಿಸುವ ಕೆಲಸಕ್ಕೆ ಇವರೆಲ್ಲಾ ಬಂದಿದ್ದರು.. ಮದುವೆ ಮುಗಿಸಿ ಸ್ವಗ್ರಾಮ ಕುಕನೂರಗೆ ತೆರಳುವ ವೇಳೆ ಘಟನೆ ನಡೆದಿದೆ.. ಮೃತರಲ್ಲಿ ೯ ಜನ ಮಹಿಳೆಯರು ಇಬ್ಬರು ಗಂಡಸರು ಇದ್ದಾರೆ. ತೀವ್ರವಾಗಿ ಗಾಯಗೊಂಡವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ..

Please follow and like us:
error