ಕೊಟ್ಟೂರು ಜಾತ್ರೆ ವೇಳೆ ಅವಘಡ – ಕೆಳಗಡೆ ಬಿದ್ದ ರಥ

guru-kotturbasaveshwar-teru-bellary

ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಗುರು ಕೊಟ್ಟೂರೇಶ್ವರನ ತೇರು ಮುರಿದು ಬಿದ್ದು ಅನಾಹುತ ಸಂಭವಿಸಿದೆ.ಮೊದಲಿಗೆ ತೇರನ್ನು ಒಂದು ಕಡೆಯಿಂದ ಮತ್ತೊಂದು ತುದಿಯಲ್ಲಿನ ಎದಿರು ಬಸವನ ದೇವಸ್ಥಾನಕ್ಕೆ ಹೀಗಿ ಬರುವಾಗ ಅನಾಹುತವಾಗಿದೆ.  ಬಳ್ಳಾರಿ – ಕೊಟ್ಟೂರು ಜಾತ್ರೆ ವೇಳೆ ಅವಘಡ  ಸಂಭವಿಸಿದೆ. ರಥದ ಮೆಲ್ಭಾಗ ಕೆಳಗಡೆ ಬಿದ್ದು ೩೦ಕ್ಕೂ ಹೆಚ್ಚು ಭಕ್ತರಿಗೆ ಗಾಯಗಳಾಗಿವೆ. ಚಕ್ರದ ಪಟ್ಟಿ ಮುರಿದಿದ್ದರಿಂದ ಈ ಅವಘಡ  ರಥದ ಕೆಳಗಡೆ ಸಿಲುಕಿರುವ ಭಕ್ತರು ರಕ್ಷಣಾ ಕಾರ್ಯ ನಡೆಯುತ್ತಿದೆ.  ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿದ್ದರು. ಗಾಯಾಳುಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆ ಗೆ ರವಾನೆ ಮಾಡಲಾಗಿದೆ.

Leave a Reply