ಕೃಷಿಭಾಗ್ಯ ಯೋಜನೆಯಲ್ಲಿ ಹೆಚ್ಚಿನ ಕೃಷಿ ಹೊಂಡಗಳ ನಿಯೋಜಿಸಿ- ರಾಯರೆಡ್ಡಿ ಸೂಚನೆ.

ಯಲಬುರ್ಗಾ-22- suddi 2ರಾಜ್ಯ ಸರ್ಕಾರದಿಂದ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ೧೧ಕೋಟಿ ಅನುದಾನ ಬಂದಿದ್ದು ಸುಮಾರು ಸಾವಿರ ಫಲಾನುಭವಿಗಳ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಒಟ್ಟು ೧೬ಕೋಟಿ ಅವಶ್ಯಕತೆ ಇದ್ದು ಇನ್ನೂಳಿದ ೫ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಮುಖ್ಯಮಂತ್ರಿಗಳಿಂದ ಮಂಜೂರು ಮಾಡಿಸಲು ಕ್ರಮ ತೆಗೆದುಕೊಳ್ಳಲಾಗುವದು ತ್ವರಿತ ಗತಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

Leave a Reply