ಕಿನ್ನಾಳ ರಸ್ತೆಗೆ ಡಾ|| ರಾಜಕುಮಾರ ಹೆಸರು.

ಕೊಪ್ಪಳ, ಏ. ೨೪. ನಗರದ ಅಶೋಕ ವೃತ್ತದಲ್ಲಿ ಡಾ|| ರಾಜಕುಮಾರ ಅಭಿಮಾನಿ ಬಳಗದ ವತಿಯಿಂದ ರಾಜ್ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು. ಕಿನ್ನಾಳ ರಸ್ತೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು, ರಾಜ್ ಅಭಿಮಾನಿಗಳು ಸೇರಿ ಕಿನ್ನಾಳ ರಸ್ತೆಗೆ ಕರ್ನಾಟಕ ರತ್ನ ಡಾ|| ರಾಜಕುಮಾರ ರಸ್ತೆ ಎಂದು ಬೋರ್ಡ್ ಬರೆDSC_0411ಯುವ ಮೂಲಕ ನಾಮಕರಣ ಮಾಡಲಾಯಿತು. ಇದೇ ವೇಳೆ ಪಟಾಕಿ ಹಚ್ಚಿ ಸಂಭ್ರಮಿಸಿದ ರಾಜ್ ಅಭಿಮಾನಿಗಳು ಸಿಹಿ ಹಂಚಿದರು.raj birthday

Please follow and like us:
error