ಕಾಲೇಜು ವಿದ್ಯಾರ್ಥಿಗಳಿಗೆ ಕಥಾ ಸ್ಪರ್ಧೆ

mungaru-kathasparde

ಸಾಮಾಜಿಕ ಜಾಲತಾಣಗಳಲ್ಲಿ ಜನಪರ ವಿಚಾರಗಳನ್ನು ಪ್ರಚಾರ ಮಾಡುವ ಮೂಲಕ ಉತ್ತಮ ಮನಸ್ಸುಗಳನ್ನು ರೂಪಿಸುವ ಉದ್ದೇಶದಿಂದ ಹುಟ್ಟಿಕೊಂಡಿರುವುದೇ ಅನಿಕೇತನ ವೆಬ್ ಮ್ಯಾಗಜಿನ್http://aniketana.org/ . ಇದು ಇನ್ನಷ್ಟು ಕ್ರಿಯಾಶೀಲವಾಗಿ ಜನರ ಜೊತೆಗೆ ಒಗ್ಗೂಡುವ ಆಶಯದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಪೋಷಿಸುವುದು ಇಲ್ಲಿನ ಉದ್ದೇಶ. ಆಸಕ್ತ ಪದವಿ ಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಕಥೆಗಳನ್ನು ಆಗಸ್ಟ್ 16, 2016ರ ಒಳಗಾಗಿ #30, 1ನೇ ಕ್ರಾಸ್, ಜಿ.ಕೆ. ಡಬ್ಲ್ಯೂ ಲೇಔಟ್, ವಿಜಯನಗರ, ಬೆಂಗಳೂರು- 560040 ಅಥವಾ aniketana15@gmail.com ವಿಳಾಸಕ್ಕೆ ಕಳುಹಿಸಿ. 3 ಉತ್ತಮ ಕಥೆಗಳಿಗೆ ಪ್ರೋತ್ಸಾಹದಾಯಕ ನಗದು ಬಹುಮಾನ ದೊರೆಯಲಿದೆ

Please follow and like us:
error