ಕಾಮುಕ ಯುವಕರಿಗೆ ಸಾರ್ವಜನಕರಿಂದ ಥಳಿಥ

goosa_koppal (1) goosa_koppal (2)

ಪ್ರೌಢಶಾಲಾ ವಿದ್ಯಾರ್ಥಿನೀಯರಿಗೆ ಚೂಡಾಯಿಸುತ್ತಿದ್ದ ಕಾಮುಕ ಯುವಕರಿಗೆ ಸಾರ್ವಜನಕರಿಂದ ಥಳಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ..

ನಗರದ ದೇವರಾಜ್ ಅರಸ ನಗರಲ್ಲಿ ರೋ ಬಾಲಕಿಯರ ಪದವಿಪೂರ್ವ ಶಾಲೆಯ ಹಿಂದುಗಡೆ ಶಾಲಾವಿದ್ಯಾರ್ಥಿನೀಯರಿಗೆ ಚುಡಾಯಿಸಿದ್ದ ಯುವಕರನ್ನ ಕಂಡ ಸಾರ್ವಜನಿಕರು ಹಿಡಿದು  ಗೂಸಾ ನೀಡಿದ್ದಾರೆ..

ನಾಗರಾಜ ಹಾಗೂ ಶಿವಪ್ಪ ಎನ್ನೋ ಬೀದಿ ಕಾಮುಕರು ವಿದ್ಯಾರ್ಥಿ ನಿಯರಿಗೆ  ಚುಡಾಯಿಸ್ತಿದ್ರು.ಸಾರ್ವಜನಿಕ ರು ಇಬ್ಬರು ಯುವಕರನ್ನ ಥಳಿಸಿದ ಬಳಿಕ  ಪೊಲೀಸ್ ರಿಗೆ ಒಪ್ಪಿಸಿದ್ರು.ಈ ಸಂಬಂಧ ಕೊಪ್ಪಳ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ..

Please follow and like us:
error