ಕರ್ನಾಟಕ ಬಂದ್ : ಕೊಪ್ಪಳದಲ್ಲಿ ಕನ್ನಡಪರ ಸಂಘಟನೆಗಳಿಂದ ತೀವ್ರ ಪ್ರತಿಭಟನೆ

karnataka-bandh koppalp-protest koppalp-protest-barkolu-chaluvali koppalp-protest-karnatka-bandh

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಕನ್ನಡಪರ ಸಂಘಟನೆಗಳಿಂದ ತೀವ್ರ. ಪ್ರತಿಭಟನೆ.ರಸ್ತೆ ತಡೆ ಮಾಡಿ, ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ.ಸಾಲುಗಟ್ಟಿ ನಿಂತ ನೂರಾರವಾಹನ ಸಂಚಾರ ದಲ್ಲಿ ಅಸ್ತವ್ಯಸ್ತ..ನಗರದ ಬಸ್ ಸ್ಟಾಂಡ್ ಎದುರಿನ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ…ಕರವೇ ಸ್ವಾಭಿಮಾನ ಬಣ, ಕರವೇ ಯುವಸೈನ್ಯ , ಕರ್ನಾಟಕ ನವನಿರ್ಮಾಣ ವೇದಿಕೆ, ಕನ್ನಡ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ…. ತಮಿಳುನಾಡಿಗೆ ನೀರು ಬಿಟ್ಟಿರುವದನ್ನು ನಿಲ್ಲುಸಲು ಆಗ್ರಹ.

Please follow and like us:
error