ಕನ್ನಡ ಸಾಹಿತ್ಯ ಪರಿಷತ್ತು ವಲಯದ ಘಟಕ ಗಿಣಿಗೇರಿ ನೂತನ ಪದಾಧಿಕಾರಿಗಳ ಆಯ್ಕೆ.

ಅಧ್ಯಕ್ಷರಾಗಿ ಯಮನೂರಪ್ಪ ಘಂಟಿ, ಗೌರವ ಕಾರ್ಯದರ್ಶಿಯಾಗಿ ಕುಬೇರ ಮಜ್ಜಿಗಿ, ವೀರಣ್ಣ ಅಂಗಡಿ, ಸಂಘಸಂಸ್ಥೆಯ ಪ್ರತಿನಿಧಿಯಾಗಿ ಮಲ್ಲಪ್ಪ ಹೊಸೊರು, ಮಹಿಳಾ ಪ್ರತಿನಿಧಿಯಾಗಿ ಶ್ರೀಮತಿ ಕಾವೇರಮ್ಮ ಹಸ್ತರಾಜ, ಶ್ರೀಮತಿ ಸುನಿತಾ ಗವಿಸಿದ್ದಪ್ಪ, ಸ್ಥಳೀಯ ಶಿಕ್ಷಣಾಧಿಕಾರಿ ಶರಣಪ್ಪ ಬಿಸರಳ್ಳಿ ಸಂಪನ್ಮೂಲ ವ್ಯಕ್ತಿ ಸಿ.ಆರ್.ಪಿ ಗಿಣಿಗೇರಿ, ನಿಕಟ ಪೂರ್ವ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗುಡಗೇರಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ: ಮಲ್ಲಪ್ಪ ಕೋಮಲಾಪೂರ, ರಮೇಶ ಹೊಳೆಯಾಚೆ, ಸೀಮಣ್ಣ ಗಬ್ಬೂರ, ಗವಿಸಿದ್ದಪ್ಪ ಕೊನಸಾಗರ, ವೀರಣ್ಣ ಕಾಸನಕಂಡಿ, ಮಂಜುನಾಥ ಪಾಟೀಲ್. ಗೌರವ ಸಲಹೆಗಾರಾಗಿ: ಸಂಗಪ್ಪ ಅಂಗಡಿ, ಪ್ರಾಣೇಶ ಪೂಜಾರ, ಮಹೇಶ ಚವ್ಹಾಣ, ಶಂಕ್ರಪ್ಪ ಹಲಗೇರಿ, ದೇವರಾಜ ಮಾಸ್ತರ, ಯಮನೂರಪ್ಪ ಭಜಂತ್ರಿ, ಮಲ್ಲಿಕಾರ್ಜುನ ವಾರದ, ಕಲ್ಲೇಶ ಎತ್ತಿನಮನಿ, ಗಿರೀಶ್ ಹೊಸುರು, ಬಸವರಾಜ ಕೆ ಗದ್ದಿ, ನಟರಾಜ ಆರ್‍ಹಾಳ, ಶರಣಪ್ಪ 009008ಹ್ಯಾಟಿ, ಸೋಮಲಂಗಶೆಟ್ಟಿ ಅಂಗಡಿ.

Leave a Reply