fbpx

ಓಮನ್ ದೇಶದ ಸಲಾಲ ನಗರದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

jeevanasab-binnal somereddy

ಕೊಪ್ಪಳ  : ಓಮನ್ ದೇಶದ ಸಲಾಲ ನಗರದಲ್ಲಿ ಇಂಡಿಯನ್ ಸೋಶಿಯಲ್ ಕ್ಲಬ್ ಕರ್ನಾಟಕ ವಿ‘ಗ ನ. ೪ ರಂದು ಸ. ೫ ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ರಾಜ್ಯೋತ್ಸವ ಕಾರ್ಯಕ್ರಮ ನಿಮಿತ್ತ ಜಾನಪದ ಹಾಗು ನಗೆಹಬ್ಬ ಕಾರ್ಯಕ್ರಮ ನಡೆಯಲಿದ್ದು, ಕೊಪ್ಪಳದ ಜಾನಪದ ಕಲಾವಿದ ಜೀವನಸಾಬ ಬಿನ್ನಾಳ ಹಾಗು ಹಾಸ್ಯ ಕಲಾವಿದ ಬಸವರಾಜ ಪಾಗದ ಅವರು ಪಾಲ್ಗೊಳ್ಳಲಿದ್ದಾರೆ. ಮುಖ್ಯಅತಿಥಿಯಾಗಿ ಪತ್ರಕರ್ತ ಸೋಮರಡ್ಡಿ ಅಳವಂಡಿ, ಇಂಡಿಯನ್ ಸೋಶಿಯಲ್ ಕ್ಲಬ್ ಕರ್ನಾಟಕ ವಿ‘ಗದ ಪದಾಧಿಕಾರಿಗಳಾದ ಎಚ್.ಎಸ್. ಸುಬ್ರಮಣ್ಯ, ಪಿ.ಆರ್. ಕಾಮತ್, ಗಣಪತಿ ಶೆಟ್ಟರ್, ಸುರೇಶ ಪಲ್ಹಾರಿಮಠ, ಪ್ರತಿಮಾ, ಗಿರೀಶ್ ಕುಲರ್ಣಿ, ರವಿಕುಮಾರ ಪಾಟೀಲ, ಕೆ. ಮೊಹ್ಮದ್ ಶಕೀಲಾ ಅವರು ಪಾಲ್ಗೊಳ್ಳಲಿದ್ದಾರೆ.

Please follow and like us:
error

Leave a Reply

error: Content is protected !!