ಸರ್ಕಾರಿ ನೌಕರರ ಒಂದು ದಿನದ ಮುಷ್ಕರ

image

ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾದ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡಭೇಕು ಎಂಬ ಬೇಡಿಕೆಯನ್ನಿಟ್ಟು  ಜೂ. 01 ರಂದು ಒಂದು ದಿನದ ಮುಷ್ಕರ. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ. ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್, ಕಾರ್ಯದರ್ಶಿ ಶಿವಪ್ಪ ಜೋಗಿನ್, ಸಂಘದ ಪದಾಧಿಕಾರಿಗಳಾದ ಸುಶೀಲೇಂದ್ರ ದೇಶಪಾಂಡೆ, ಬಿಕೆ.ಸಾಲಿ, ಶಿಕ್ಷಕರ ಸಂಘದ ಅಧ್ಯಕ್ಷರು, ಇತರ ರು ಇದ್ದರು

Please follow and like us:
error