ಐದು ಕೋಟಿ ರೂ. ದಂಡ ಪಾವತಿಸಿದ ರವಿಶಂಕರ್‌ ಗುರೂಜಿ

ravishankar-guruji

ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಅನುಮತಿಯ ಹಿನ್ನೆಲೆಯಲ್ಲಿ ಪಾವತಿಸಬೇಕಿದ್ದ ಐದು ಕೋಟಿ ರೂ. ದಂಡವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅದೇಶದಂತೆ ಶ್ರೀ ರವಿಶಂಕರ್‌ ಗುರೂಜಿ ನೇತೃತ್ವದ ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌ ಪಾವತಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಂಗಳವಾರ,ದಂಡ ಪಾವತಿಸಿ ಇಲ್ಲದಿದ್ದರೆ ಮುಂದಿ ಕ್ರಮವನ್ನು ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿತ್ತು. ಅದರಂತೆ ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌ ದಂಡ ಪಾವತಿಸಿದೆ

Leave a Reply