ಎಡದಂಡೆಗೆ ಕಾಲುವೆಗೆ ನೀರು ಬಿಡಲು ಆಗ್ರಹ- ಪ್ರತಿಭಟನೆ

gangavati_protest_for_water

ತುಂಗಭದ್ರೆಯ ಎಡದಂಡೆಯ ನೀರನ್ನು ಬಂದ್ ಮಾಡಿರುವ್ವದನ್ನು ವಿರೋದಿಸಿ ..ಶಿಘ್ರವೇ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ..ಕರವೇ ಮಾತೃಭೂಮಿ. ಸಂಘಟನೆ ಹಾಗೂ ದಲಿತಪರ.ಹಾಗೂ ರೈತ ಸಂಘಟನೆ ಗಳು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟಿಸುವ ಮೂಲಕ ಮನವಿ ಸಲ್ಲಿಸಲಾಯಿತು

Leave a Reply