ಉದ್ಯೋಗ ನೀಡಿ ಕರವೇ ಪ್ರತಿಭಟನೆ.

ಕೊಪ್ಪಳ/26- ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಆಧ್ಯತೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೊಸಪೇಟೆ ಸ್ಟೀಲ್ಸ್ ಕಂಪೆನಿ ಮುಂಭಾಗ ಪ್ರತಿಭಟನೆ ನಡೆ14463077_1351287871555628_6097864337091443950_nಸಲು ಮುಂದಾಗಿದ್ದ ಸಂದರ್ಭದಲ್ಲಿ ಅಲ್ಲಿನ ಗುತ್ತಿಗೆದಾರರ ನಡುವೆ ಚಕಮಕಿ ನಡೆದು ಪರಸ್ಪರ ಹಲ್ಲೆ ನಡೆದಿದೆ. ಘಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ವಿಜಯ್ ಕುಮಾರ್ ಅವರಿಗೆ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಉದ್ಯೋಗ, ಪ್ರಾಶಸ್ತ್ಯ ನೀಡುತ್ತಿಲ್ಲ. ತಾರತಮ್ಯ ಎಸಗುತ್ತಿದ್ದಾರೆ.

Leave a Reply