ಉದ್ದೇಶಿತ  ಕಾಲೇಜು ಸ್ಥಳಾಂತರಕ್ಕೆ ಒತ್ತಾಯಿಸಿ ಪ್ರತಿಭಟನೆ

ಉದ್ದೇಶಿತ ಮಹಿಳಾ ಕಾಲೇಜು ಕಟ್ಟಡ ಸ್ಥಳಾಂತರ ಮತ್ತು ತಾಲೂಕಾ ಕ್ರೀಡಾಂಗಣ ಉಳಿಸಲು ಒತ್ತಾಯಿಸಿ ಪ್ರತಿಭಟನೆ.ಕೊಪ್ಪಳದ ಗಡಿಯಾರ ಕಂಬದಿಂದ ಅಶೋಕ ಸರ್ಕಲ್ ವರೆಗೆ ಮೆರವಣಿಗೆಯ ಮೂಲಕ ಪ್ರತಿಭಟನೆ ಮಾಡಿದ ಹೋರಾಟಗಾರರು. ಕಳೆದ ಹಲವಾರು ದಿನಗಳಿಂದ ಕ್ರೀಡಾಂಗಣ ಉಳಿಸಲು ಹೋರಾಟ ಮಾಡುತ್ತಿದ್ದರೂ ಸುಳಿಯದ ಜನಪ್ರತಿನಿಧಿಗಳು.. ಅಶೋಕ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ  ಹೋರಾಟಗಾರರು..

Leave a Reply