ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

amaregouda_bayyapur
ಕುಷ್ಟಗಿ ೧೩ : ಅಮರೇಗೌಡ ಪಾಟೀಲ ಬಯ್ಯಾಪೂರ ಮಾಜಿ ಸಚಿವರು ಕುಷ್ಟಗಿ ಇವರ ೬೩ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದವರು ದಿನಾಂಕ : ೧೬.೧೨.೨೦೧೬ರ ಶುಕ್ರವಾರದಂದು ’ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ’ವನ್ನು ಆಯೋಜಿಸಿದ್ದು, ಶಿಬಿರವನ್ನು ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಕಾರಣ ತಾಲೂಕಿನ ಸಮಸ್ತ ನಾಗರಿಕರು ಶಿಬಿರದ ಸದುಪಯೋಗಪಡಿಸಿಕೊಳ್ಳಲು ಸಂಘಟಕರು  ವಿನಂತಿಸಿದ್ದಾರೆ.

 

Please follow and like us:
error