ಉಚಿತ ಕಣ್ಣಿನ ಪೊರೆ ತಪಾಸಣಾ ಹಾಗೂ ಔಷಧಿ ಚಿಕಿತ್ಸಾ ಶಿಬಿರ

ದಿನಾಂಕ ೨/೦೬/೨೦೧೬ ರಂದು gavimath-koppal
ಕೊಪ್ಪಳ: ನಗರದ ಶ್ರೀ.ಗ.ವಿ.ವ.ಸಂಸ್ಥೆಯ ಶ್ರೀ ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ದಿನಾಂಕ ೨/೦೬/೨೦೧೬ ಮುಂಜಾನೆ ೧೦ ರಿಂದ ಸಂಜೆ ೪ ಗಂಟೆಯ ವರೆಗೆ ಶಾಲಾಕ್ಯ ತಂತ್ರ ವಿಭಾಗದ ವೈದ್ಯರಿಂದ ಕಣ್ಣಿನ ಪೊರೆಯನ್ನು (ಅಚಿಣಚಿಡಿಚಿಛಿಣ) ಹೊಂದಿರುವ ೪೫ ವರ್ಷ ಮೇಲ್ಪಟ್ಟಿರುವ ರೋಗಿಗಳಿಗೆ ಉಚಿತ ತಪಾಸಣೆ ಹಾಗೂ ಔಷಧಿ ಚಿಕಿತ್ಸೆಯನ್ನು ನೀಡಲಾಗುವುದು.

ಕಾರಣ ನಗರ ಹಾಗೂ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆಯಲು ಪ್ರಾಚಾರ್ಯರಾದ ಡಾ. ಬಿ.ಎಸ್.ಸವಡಿ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ|| ಚೇತನಾ ಮೊ: ೮೭೬೨೧೧೨೮೬೦, ೯೯೮೬೯೩೧೬೫೩ ಸಂಪರ್ಕಿಸಬಹುದು.

Leave a Reply