ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ

ಕೊಪ್ಪಳ, ಜೂ.೧೦ : ಕೊಪ್ಪಳದ ವೈ.ಎಸ್.ಇ.ಎಸ್. ಕಂಪ್ಯೂಟರ್ ಸಂಸ್ಥೆಯಿಂದ ಡಿಜಿಟ್‌ಲ್ ಇಂಡಿಯ ಸಾಧನೆಯಲ್ಲಿ ಒಂದು ಭಾಗವಾದ ಪ್ರಧಾನ ಮಂತ್ರಿಗಳು ಪ್ರಾರಂಬಿಸಿದ ಡಿಜಿಟ್ ಅಕ್ಷರಜ್ಞಾನ ಮಿಷನ್ (ಎನ್ ಡಿ ಎಲ್ ಎಮ್) ದಿಂದ ಕೊಡುವ ಉಚಿತ ಕಂಪ್ಯೂಟರ್ ಕೋರ್ಸ ತರಬೇತಿ ಪಡೆದು (ದಿಶಾ) ಸರ್ಟಿಫಿಕೆಟ್ ಪಡೆಯಿರಿ.
ತರಬೇತಿ ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು ಅರ್ಹತೆಗಳು ೧. ೧೪ ವರ್ಷ ತುಂಬಿರಬೇಕು. ವಿದ್ಯಾರ್ಹತೆ ೭ನೇ ತರಗತಿ ಪಾಸ್ ಮತ್ತು ಆಧಾರಕಾರ್ಡ್ ಝರಾಕ್ಸ್, ಬಿಪಿಎಲ್ ಕಾರ್ಡ ಝರಾಕ್ಸ್, ೩ಪಾಸ್ ಪೋರ್ಟ್ ಸೈಜ್ ಪೋಟೋಗಳು, ಮತ್ತು ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ & ಪಾಲಕರ ಆಧಾರ್ ಕಾರ್ಡ ಝರಾಕ್ಸ್ ಪ್ರತಿ ನೀಡಬೇಕು.
ಸಂಪರ್ಕಿಬೇಕಾದ ಸ್ಥಳ :

Y.S.E.S Computers, Opp Trinity Public School Simpi linganna Road Near bus stand, Koppal Cell-8147058085

Leave a Reply