ಇಂದರಗಿ ಆಡಳಿತ ಮಂಡಳಿಯ ಪಧಾದಕಾರಿಗಳ ಆಯ್ಕೆ.

ಕೊಪ್ಪಳ-22- ಇಂದರಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಇಂದರಿಗಿ ತಾ|| ಕೊಪ್ಪಳ ಇದರ ಆಡಳಿತ ಮಂಡಳಿ ಹಾಗೂ ಪದಾಧಿಕಾರಿಗಳು ಈ ಕೆಳಗಿನಂತೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾ ಅಧಿಕಾರಿ ಬಿ.ಎ ಕೇಸರಿಮಠ ಘೋಷಿಸಿರುತ್ತಾರೆ. ಅಧ್ಯಕ್ಷರಾಗಿ ವೀರಣ್ಣ ಈಶ್ವರಪ್ಪ ನರಸಾಪೂರ, ಉಫಾಧ್ಯಕ್ಷರಾಗಿ ಫಕೀರಪ್ಪ ಬೆಟದಪ್ಪ ಗೌಡರ, ನಿರ್ದೇಶಕರುಗಳಾಗಿ ಹನುಮಂತಪ್ಪ ಕೌಟ್ನಿಕಿ, ಬಸಪ್ಪ ಕುಂಬಾರ, ಹುಲಗಪ್ಪ ಹರಿಜನ, ಬಸಪ್ಪ ಮೂಗತಿ, ಈರಪ್ಪ ವನಬಳ್ಳಾರಿ, ಶಾರದಮ್ಮ ಹಲಗೇರಿ, ಹುಲಿಗೆಮ್ಮ ಗುಡದಳ್ಳಿ ಆಯ್ಕೆಯಾಗಿದ್ದಾರೆ. 020

Leave a Reply