ಇಂಜಿನೀಯರ‍್ಸ್ ದಿನಾಚರಣೆ

enineers_day

ಕೊಪ್ಪಳ: ನಗರದ ಅಸೋಶಿಯೇಷನ್ ಆಫ್ ಕನಸಲ್ಟಿಂಗ್ ಸಿವಿಲ್ ಇಂಜಿನೀಯರ‍್ಸ್ & ಆಕ್ರಿಟೆಕ್ಟ್ ಮತ್ತು ಎಸಿಸಿ ಸಿಮೆಂಟ್ ಕಂಪನಿ ವತಿಯಿಂದ ಸರ್.ಎಮ್ ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯನ್ನು ಇಂಜನಿಯರ‍್ಸ್ ದಿನವನ್ನಾಗಿ ಆಚರಿಸಲಾಯಿತು. ಇದರ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆ ಮತ್ತು ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿರುವ ರೋಗಿಗಳಿಗೆ ಹಣ್ಣು-ಹಂಪಲ ವಿತರಣೆ ಮಾಡಲಾಯಿತು.
ಈ ಸಂಧರ್ಬದಲ್ಲಿ ಪಂಪಾಪತಿ ಹುಬ್ಬಳ್ಳಿ, ಶ್ರೀಪಾದ ವೈದ್ಯ, ಚೆನ್ನಕೇಶವ, ಪ್ರಮೋಧ, ಹಮೀದ್, ಖಾಲೀದ್, ಮುಸ್ತಪ್, ಮಹಾಂತೇಶ ಬಜಾರಮಠ, ಶಂಕರ, ಎಸಿಸಿ ಕಂಪನಿಯ ಅಶೋಕ, ಗುರುಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Please follow and like us:
error