ಅಮರೇಗೌಡ ಪಾಟೀಲ ಬಯ್ಯಾಪೂರ ಮನೆ ಆವರಣದಲ್ಲಿ ಹಾವು

amaregouda-bayyapur-kustagi snake-amaregouda-bayyapur-kustagi

ಅಮರೇಗೌಡ ಪಾಟೀಲ ಬಯ್ಯಾಪೂರ   ಮನೆ  ಆವರಣದಲ್ಲಿ ಹಾವು

ಕುಷ್ಟಗಿ :  ಬಸವ ನಗರದಲ್ಲಿರುವ ಮಾಜಿ ಸಚಿವರಾದ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ಮನೆಯ ಆವರಣದಲ್ಲಿ ಜೀವಂತವಾಗಿ ಹಾವನ್ನು ಹಿಡಿದು ಅರಣ್ಯಾಧಿಕಾರಿಗಳಿಗೆ ನೀಡಲು ತೆರಳಿದರು.     ಮೌಲಾಸಾಬ ತಂದಿ ಚಂದುಸಾಬ ಮದಾರಿ ವಯಸ್ಸು : ೪೫ ಉದ್ಯೋಗ : ಕೂಲಿ ಸಾ. ೧ನೇ ವಾರ್ಡ, ಶರೀಪ್ ನಗರ ಕುಷ್ಟಗಿ ಇವರು ಹಾವನ್ನು ಹಿಡಿದು ಅರಣ್ಯಾಧಿಕಾರಿಗಳಿಗೆ ನೀಡಲು ತೆರಳಿದರು

Leave a Reply