ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಗವಿಸಿದ್ಧಪ್ಪ ನೇಮಕ.

ಕೊಪ್ಪಳ-04- ಶರಣರ ಸಾಹಿತ್ಯ ಮತ್ತು ಸಂದೇಶ ಪ್ರಸಾರದ ಸದುದ್ಧೇಶ ಹೊಂದಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಗವಿಸಿದ್ಧೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಗವಿಸಿದ್ಧಪ್ಪ ಕೊಪ್ಪಳ ನೇಮಕವಾಗಿದ್ದಾರೆ. GV KoppalGVK Nemakati Patra1

Leave a Reply