ಅಂಬೇಡ್ಕರ್ ಸರ್ಕಲ್ ಯುವಕರಿಂದ ಸಂವಿಧಾನ ಸಮರ್ಪಣಾ ದಿನಾಚರಣೆ

samvidan-samarpana-day-koppal: ಕೊಪ್ಪಳ ನಗರದ ಡಾ.ಅಂಬೇಡ್ಕರ್ ಸರ್ಕಲ್ ನಲ್ಲಿ ಅಂಬೇಡ್ಕರ್ ಸರ್ಕಲ್‌ನ ಯುವಕರಿಂದ ಸಂವಿಧಾನ ಸಮರ್ಪಣಾ ದಿನಾಚರಣೆ ಶನಿವಾರ ಆಚರಿಸಲಾಯಿತು.
ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ನಂತರ ಸಂವಿಧಾನದ ಪ್ರಸ್ತಾವನೆ ಭೋದನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜ ಬೆಲ್ಲದ್, ಮಹಾವೀರ ಅಳ್ಳಳ್ಳಿ, ಯಲ್ಲಪ್ಪ ಬಳಗಾನೂರ, ಬಸವರಾಜ ಅಳ್ಳಳ್ಳಿ, ಅಜಯ ದೊಡ್ಡಮನಿ, ರಮೇಶ್ ಬೆಲ್ಲದ್, ರಮೇಶ್, ರಾಘು ಚಾಕ್ರಿ, ಲಕ್ಷ್ಮಣ್ ಬೆಲ್ಲದ್ ಸ್ಭೆರಿದಂತ ಇತರರು ಪಾಲ್ಗೊಂಡಿದ್ದರು.

Please follow and like us:
error