ಅಂಜುಮನ್ ಕಮೀಟಿಯಿಂದ ಬಡಜನರಿಗೆ ಸೀರೆ ವಿತರಣೆ

anjuman-koppal-cotton-pasha
ಕೊಪ್ಪಳ : ನಗರದ ಅಂಜುಮನ್ ಕಮಿಟಿಯ ವತಿಯಿಂದ ಮಿಟ್ಟಿಕೇರಿ, ಡಿಡ್ಡಿಕೇರಿ, ಪಲ್ಟನ್, ಸಿರಸಪ್ಪಯ್ಯನ ಮಠ, ಶ್ರೀಶೈಲ ನಗರ, ನಿರ್ಮಿತಿ ಕೆಂದ್ರ, ಸರದಾರ್ ಓಣಿ, ದೇವರಾಜ ಕಾಲೂನಿ, ಗೌರಿ ಅಂಗಳ, ಅತ್ತರ್ ಗಲ್ಲಿ, ಫಿರದೋಷ ನಗರ ಹಾಗೂ ಇನ್ನೂ ಮುಂತಾದ ಓಣಿಗಳಲ್ಲಿನ ಬಡ ಜನರಿಗೆ ಸೀರೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಾಟನ್ ಪಾಶಾ, ಗಪ್ಪ್ಪಾರ ಡಿಡ್ಡಿ, ಜಾಫರ್ ಸಂಗಟಿ, ಮಾನ್ವಿ ಪಾಶಾ, ಇಬ್ರಾಹಿಂ ಅಡ್ಡೆವಾಲಿ, ಚಿಕನ ಪೀರಾ, ಖಾಜವಲಿ ಬನ್ನಿಕೊಪ್ಪ, ರಫಿ ಧಾರವಾಡ, ಅಕ್ಬರ್ ಪಲ್ಟನ್, ಆಸೀಪ್ ಅಜೀಜ್, ಮಹೆಬೂಬ್ ಅರಗಂಜಿ, ರಫೀಕ್ ಆರ್‌ಟಿಓ,ಮೌಲಾ ಹುಸೇನ್ ಸಿಕಲ್‌ಗಾರ, ರಹೇಮಾನ್ ಮಣ್ಣೂರು, ಅಬೂಬಕರ್, ರಹೀಮ್ ಮಕಂದಾರ್, ಸಲೀಂ ಪಲ್ಟನ್, ಯೂಸೂಫ್ ಇಪ್ಪು ಇನ್ನೂ ಮುಂತಾದವರು ಹಾಜರಿದ್ದರು.

Leave a Reply