VTU ೨ನೇ ರ‍್ಯಾಂಕ ಪಡೆದ ಫಜೀ-ಉರ್-ರಹೆಮಾನ್

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರಿಕ್ಷೇಯಲ್ಲಿ ಶೇ% ೮೧.೩೩% ಅಂಕ ಪಡೆದು ೨ನೇ ರ‍್ಯಾಂಕ ಪಡೆದ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ ಫಜೀ ಉರ್ ರೆಹಮಾನ್ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಇತ್ತೀಚಿಗೆ ನಮ್ಮ  ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವುದರ ಮೂಲಕ ನಮ್ಮ ಜಿಲ್ಲೆಯಲ್ಲೂ ಪ್ರತಿಭಾವಂತರಿದ್ದಾರೆ ಎಂಬುದನ್ನ ಸಾಭೀತು ಮಾಡಿದ್ದಾರೆ
ಕೊಪ್ಪಳ : ಕೊಪ್ಪಳ ನಗರದ ನಿವಾಸಿ ಮೈಸೂರು ನಗರದ GT&TC  ಮೈಸೂರು ಕಾಲೇಜಿನ ಎಂ.ಟೆಕ್ ವಿಧ್ಯಾರ್ಥಿ ಎಚ್.ಎಮ್.ಡಿ. ಫಜೀ-ಉರ್-ರಹೆಮಾನ್ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರಿಕ್ಷೇಯಲ್ಲಿ ಶೇ% ೮೧.೩೩% ಅಂಕ ಪಡೆದು ೨ನೇ ರ‍್ಯಾಂಕ ಪಡೆದಿದ್ದಾರೆ ಇವರು ಸಂಗಮ ಇಂಜೀನಿಯರಿಂಗ್ ವರ್ಕ್ಸ ಕೊಪ್ಪಳದ ಎಂ.ಡಿ.ಫೈಜ್-ಉರ್-ರಹೆಮಾನ್ ಹಕೀಮ್ (ಚಾಂದ ಪಾಷಾ)ಇವರ ಸುಪುತ್ರರಾಗಿದ್ದಾರೆ.   ಇವರು ಹೀಗೆಯೇ ಕೊಪ್ಪಳಕ್ಕೆ  ಕೀರ್ತೀ ತರಲೆಂದು ಇವರ ಆಪ್ತರು ಹಾರೈಸಿ ಅಭಿನಂದಿಸಿದ್ದಾರೆ.
Please follow and like us:
error