ಗರ್ಭಿಣಿ ಮಹಿಳೆಯರಿಗೆ uಡಿ ತುಂಬುವ ಕಾರ್ಯಕ್ರಮ ಪಾಲ್ಗೊಳ್ಳಲು ಮನವಿ

 ವಿವೇಕ ಜಾಗೃತ ಬಳಗ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಹುಡಿ ತುಂಬುವ ಕಾರ್ಯಕ್ರಮವನ್ನು ದಿ: ೦೬/೧೦/೨೦೧೫ ಮಂಗಳವಾರ ಮಧ್ಯಾಹ್ನ ೦೨:೦೦ ಗಂಟೆಯಿಂದ ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿರುವ ಗವಿಸಿದ್ದೇಶ್ವರ ಕನ್ವೆಷನಲ್ ಹಾಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಆದ್ದರಿಂದ ಗರ್ಭಿಣಿ ಮಹಿಳೆಯರು ಈ ಒಂದು ಹುಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿ. ಹೆಚ್ಚಿನ ಮಾಹಿತಿಗಾಗಿ ವಿವೇಕ ಜಾಗೃತ ಬಳಗದ ಜಿಲ್ಲಾಧ್ಯಕ್ಷರಾದ ಸಿ.ವಿ.ಮಡಿವಾಳರ ಮೋ: ೯೫೯೧೦೨೨೮೮೩ ಹಾಗೂ ಖಜಾಂಚಿಯಾದ ವೀರಭದ್ರಯ್ಯ ಹಿತ್ತಲಮನಿ ಮೋ: ೯೨೪೨೪೬೯೮೪೮ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಈ ಒಂದು ಕಾರ್ಯಕ್ರಮದಲ್ಲಿ ಗರ್ಭಿಣಿ ಸ್ತ್ರೀಯರು ಹಾಗೂ ವಿವೇಕ ಜಾಗೃತ ಬಳಗದ ಸದಸ್ಯರು ಪಾಲ್ಗೊಳ್ಳಬೇಕೆಂದು ವಿವೇಕ ಜಾಗೃತ ಬಳಗದ ಜ್ಯೋತಿ ಸಂಚಾಲಕರಾದ ಗವಿಸಿದ್ದಪ್ಪ ಕರ್ಕಿಹಳ್ಳಿ   ತಿಳಿಸಿದ್ದಾರೆ.
Please follow and like us:
error