SSK ಸಮಾಜದಿಂದ ಸೀರೆ, ವಿದ್ಯಾರ್ಥಿ ವೇತನ ವಿತರಣೆ

Koppal News ಎಸ್ಎಸ್ ಕೆ ಸಮಾಜ ಬಾಭಾಗ್ಯನಗರ ವತಿಯಿಂದ ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ದಸರಾ ಹಬ್ಬದ ಪ್ರಯುಕ್ತ ಸಮಾಜದ ಬಡ ಮಹಿಳೆಯರಿಗೆ ಉಚಿತವಾಗಿ ಸುಮಾರು ೬೦೦ ಜನರಿಗೆ ಸೀರೆ ವಿತರಣಾ ಕಾರ್ಯಕ್ರಮ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೊಡಲಾಯಿತು ಸುಮಾರು ೬೫೦ ಮಹಿಳೆಯರಿಗೆ ಸೀರೆಯನು ವಿತರಿಸಲಾಯಿತು ಮತ್ತು ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಸನ್ಮಾನವನ್ನು ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ್ ಹಾಗೂ ಕುಮಾರಿ ಸರೊಜಾ ಬಾಕಳೆ ಮತ್ತು ಕೃಷ್ಣಾಸಾ .ವಾಯ ದಲಬ೦ಜನ ಇವರಿಗೆ ಮಾಡಲಾಯಿತು ಸಭೆಯಲ್ಲಿ ವಾಣಿಜ್ಯೋದ್ಯಮಿಗಳಾದ ಶ್ರೀನಿವಾಸ್ ಗುಪ್ತಾ ಹಾಗೂ ಕೃಷ್ಣ ಇಟ್ಟಂಗಿ , ಯಮನಪ್ಪ ಗೆನಪ್ಪ ಕಬ್ಬೇರ್ ಹಾಗೂ ಸಮಾಜದ ಅಧ್ಯಕ್ಷರಾದ ಎನ್ ವಿ ಮೇಘರಾಜ್ ಮತ್ತು ಸಮಾಜದ ಗಣ್ಯರಾದ ಯು ಆರ್ ಕಟಾರೆ ,ತುಕಾರಾಮಸಾ ನಿರ೦ಜನ .ನಾರಾಯಣಸಾ ಕಠಾರೆ ಉಪಾಧ್ಯಕ್ಷರಾದ ದೇವೇಂದ್ರಸಾ ಮಗಜಿ ಹಾಗೂ ಕೆಪಿಸಿಸಿ ಸದಸ್ಯರಾದ ಅರ್ಜುನಸಾ ಕಾಟವಾ ನಾಗೇಂದ್ರಸಾ ಕಾಟವಾ ಮತ್ತು ಹೆಚ್ ಕೆ ನಿರ೦ಜನ ತರುಣ ಸಂಘದ ಅಧ್ಯಕ್ಷರಾದ ಸತೀಶ್ ಬಿ ಮೆಘರಾಜ ಉಪಾಧ್ಯಕ್ಷರಾದ ಎನ್ ಆರ್ ಕಾಟವಾ ಹಾಜರಿದು ಸಮಾಜದ ವತಿಯಿಂದ ಸುಮಾರು ಸಾವಿರಾರು ಮಹಿಳೆಯರು ಮತ್ತು ಪುರುಷರು ಹಾಜರಿದ್ದು ಕಾರ್ಯಕ್ರಮದ ನಿರೂಪಣೆಯನ್ನು ತರುಣ ಸ೦ಘದ ಗೌರವ ಕಾರ್ಯದರ್ಶಿಯಾದ ಪಿ ಎಚ್ ಪವಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ್ದು ಸಮಾಜದ ಆಗು ಹೋಗುಗಳ ಬಗ್ಗೆ ತಿಳಿ ಹೇಳಿದರು ಮತ್ತು ದಸರಾ ಹಾಗೂ ದೀಪಾವಳಿ ಮತ್ತು ಕುಲಗುರುಗಳಾದ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಅಂಗವಾಗಿ ಶುಭಾಶಯವನ್ನು ಕೋರಿದರು ಕಾರ್ಯಕ್ರಮಕ್ಕೆ ಹಾಜರಿದ್ದ ಗಣ್ಯರು ಶುಭಾಶಯ ಕೋರಿ ಕಾರ್ಯಕ್ರಮವನ್ನು ವಂದನಾರ್ಪಣೆಯೊ೦ದಿಗೆ ಮುಕ್ತಾಯಗೊಳಿಸಲಾಯಿತು

Please follow and like us:
error