fbpx

RTO  ಕಚೇರಿ ಮೇಲೆ ಎಸಿಬಿ ದಾಳಿ.

Koppal : RTO  ಕಚೇರಿ ಮೇಲೆ ಎಸಿಬಿಯವರು ದಾಳಿ 

ಮಾಡಿದ್ದು ದಾಖಲೆಗಳ ಪರಿಶೀಲನೆ ನಡೆಸಿದರು. ಕೊಪ್ಪಳದ RTO ಕಚೇರಿಯ ಮೇಲೆ ದಾಳಿ. ಮಾಡಲಾಗಿದೆ. RTO ಕಚೇರಿಯಲ್ಲಿ ನಿರಂತರ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದ ಹಿನ್ನೆಲೆ ಹಾಗೂ ದೂರು ಬಂದ ಹಿನ್ನೆಲೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎಲ್ಲಾ ಏಜೆಂಟರು & ಅಧಿಕಾರಿಗಳನ್ನು ವಿಚಾರಣೆ ಮಾಡಲಾಗುತ್ತಿದೆ.

ಎಸಿಬಿಯ ಡಿವೈಎಸ್ಪಿ ಆರ್.ಎಸ್. ಉಜ್ಜನಿಕೊಪ್ಪ ನೇತೃತ್ವದಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

Please follow and like us:
error
error: Content is protected !!