ಆದರ್ಶ ವಿದ್ಯಾಲಯ (RMSAಇಟಗಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ

ಯಲಬುರ್ಗಾ : ೨೦೧೫-೧೬ನೇ ಸಾಲಿನ ಆದರ್ಶ ವಿದ್ಯಾಲಯ (ಖಒSಂ) ಇಟಗಿ ಶಾಲೆಯಲ್ಲಿ (ವಸತಿ ರಹಿತ ಆಂಗ್ಲ ಮಾದ್ಯಮ ರಾಜ್ಯ ಪಠ್ಯಕ್ರಮ) ೬ನೇ ತರಗತಿಗೆ ಪ್ರವೇಶ ಪಡೆಯಲು ಪ್ರಸ್ತುತ ೫ನೇ ತgರಗತಿ ಓದುತ್ತಿರುವ ಯಲಬುರ್ಗಾ ತಾಲೂಕಿನ ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶ ಪರೀಕ್ಷೇಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆಯನ್ನು ಜ.೨೯ ರಿಂದ ಫೆ.೭ ರವರಗೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಗೆ ಹಾಗೂ ಆದರ್ಶ ವಿದ್ಯಾಲಯದಲ್ಲಿ ಪಡೆಯಬಹುದು. ಮತ್ತು ಬರ್ತಿ ಮಾಡಿದ ಅರ್ಜಿಗಳನ್ನು ಫೆ ೭ ರ ಒಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ www.ssakarnatak.gov.in  ಅಥವಾ ಆದರ್ಶ ವಿದ್ಯಾಲಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದು. ಮೋ.ನಂ : ೭೦೨೬೮೫೩೧೭೮

Leave a Reply