ಕೊಪ್ಪಳ ನಗರಸಭೆ ಕಾಂಗ್ರೆಸ್ ಪಾಲು photos

ಕಾಂಗ್ರೆಸ್ ಬೆಂಬಲಿತ ಮಹೇಂದ್ರ ಚೋಪ್ರಾ ಅಧ್ಯಕ್ಷರಾಗಿ ಹಾಗೂ ಜೆಡಿಎಸ್ ನ ಮೀನಾಕ್ಷಮ್ಮ ಬನ್ನಿಕೊಪ್ಪ ಉಪಾಧ್ಯಕ್ಷೆಯಾಗಿ ಆಯ್ಕೆ. ಕಾಂಗ್ರೆಸ್ ಪರ 17 ಮತ್ತು ಬಿಜೆಪಿ ಪರ 14 ಮತಗಳು. ಬಿಜೆಪಿ ಗವಿಸಿದ್ದಪ್ಪ ಚಿನ್ನೂರಗೆ ಸೋಲು. ಚುನಾವಣೆ ಸಂದರ್ಭದಲ್ಲಿ ಸದಸ್ಯೆ ವಿಜಯಾ ಹಿರೇಮಠ ಮೇಲೆ ಹಲ್ಲೆ ಮಾಡಿದ ಸದಸ್ಯ ಚನ್ನಪ್ಪ ಕೋಟ್ಯಾಳ ಎಂದು ಆರೋಪ. ಚನ್ನಪ್ಪ ಕೋಟ್ಯಾಳ ವಿರುದ್ದ ನಗರಠಾಣೆಯಲ್ಲಿ ಪ್ರಕರಣ ದಾಖಲು..
Please follow and like us:
error