ಗ್ರಂಥಾಲಯ ನೆಪಕ್ಕೆ ಮಾತ್ರ ಆಗಬಾರದು..- Openion

ಗ್ರಾಮೀಣಬಾಗದ ವಿಧ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಗ್ರಾಂ.ಪಂಚಾಯ್ತಿ ವ್ಯಾಪ್ತಿಗೊಂದು ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲಾಗಿದೆ, ಖಾಗದದಲ್ಲಿ ಮಾತ್ರ ಈ ಯೋಜನೆ ಇದೆ ಎಂಬ ಅನುಮಾನ ಕಾಡುತ್ತಿದೆ, ಕೊಪ್ಪಳ ಜಿಲ್ಲೆ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ೩-೪ ತಿಂಗಳು ಕಳೆದರು ಗ್ರಂಥಾಲಯಕ್ಕೆ ಪತ್ರಿಕೆಗಳು ಪೂರೈಕೆಯಾಗುತ್ತಿಲ್ಲ, ಗ್ರಾಮ ಪಂಚಾಯ್ತಿ ಅಧಿಖಾರಿಗಳನ್ನ ಕೇಳಿದ್ರೆ ಸರಕಾರದಿಂದ ಹಣ ಬಂದಿಲ್ಲಾ ನಾವೇನು ಮಾಡಲಾಗುವುದಿಲ್ಲ ಎಂಬ ಉಡಾಪೆ ಉತ್ತರ ನಿಡ್ತಿದ್ದಾರೆ, ಪಂಚಾಯತ್ ರಾಜ್ಯ ಇಲಾಖೆಯಿಂದ ಪ್ರತಿ ವರ್ಷ ಪ್ರತ್ಯೇಕವಾಗಿ ಗ್ರಂಥಾಲಯ ಸೌಲಭ್ಯಕ್ಕಾಗಿ ಸಾವಿರಾರು ರೂ ಹಣ ಬಿಡುಗಡೆ ಮಾಡಲಾಗುತ್ತಿದೆ, ಮೇಲಾಧಿಕಾರಿಗಳು ಪ್ರತಿ ಗ್ರಾಂ.ಪಂಚಾಯ್ತಿ ಗ್ರಂಥಾಲಯಕ್ಕೆ ನೇರ ಬೇಟಿಕೊಟ್ಟು ಪರಿಶೀಲನೆ ಮಾಡಿ ಹಣ ಬಿಡುಗಡೆ ಮಾಡುವುದು ಸೂಕ್ತ ಮತ್ತು ಪತ್ರಿಕೆ ಪೂರ‍್ಯಕೆಯಾಗದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮತೆಗೆಕೊಳ್ಳುವಂತಾಗಲಿ
ಅಲ್ಲಾಬಕ್ಷಿ ಚಳ್ಳಾರಿ
ಜಿ// ಕೊಪ್ಪಳ

Leave a Reply