Kdp ಸಭೆ : ಮೊಬೈಲ್ನಲ್ಲಿ ಮಗ್ನರಾದ ಅಧಿಕಾರಿಗಳು

Kopal News ಸಚಿವರ ನೇತೃತ್ವದಲ್ಲಿ ಮೊದಲ ಕೆಡಿಪಿ ಸಭೆ.ಸಚಿವ ಆರ್ ಶಂಕರ್ ನೇತೃತ್ವದಲ್ಲಿ ಜಿಲ್ಲಾ ಮಟ್ಟ ಅಧಿಕಾರಿಗಳ ಸಭೆಯಲ್ಲಿ ಮೊಬೈಲ್ ನಲ್ಲಿ ಮಗ್ನರಾದ ಅಧಿಕಾರಿಗಳು.

ಬರಗಾಲದ ಬಗ್ಗೆ ಚರ್ಚೆ ಆಗ್ತಾ ಇದ್ರೂ ಡೋಂಟ್ ಕೇರ್ ಅಂದ ಅಧಿಕಾರಿಗಳು.ಫೇಸ್‌ಬುಕ್‌, ವಾಟ್ಸ್ ಆಪ್ ನಲ್ಲಿ ಬ್ಯೂಸಿ ಆದ ಅಧಿಕಾರಿಗಳು.

ಜಿಲ್ಲೆ ಎಲ್ಲಾ ಶಾಸಕರು ಹಾಜರಾದ ಸಭೆಯಲ್ಲಿ ಅಧಿಕಾರಿಗಳಿಂದ ನಿರ್ಲಕ್ಷ್ಯ.ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿರುವ ಸಭೆ. ಡಿಸಿ ವಾರ್ನಿಂಗ್ ಮಾಡಿದ್ರೂ ಕೇರ್ ಮಾಡದ ಅಧಿಕಾರಿಗಳು

Please follow and like us: