You are here
Home > Koppal News > Indian Concrete Institute ವತಿಯಿಂದ ಇಂಜನೀಯರ ಕಲೀಮ್ ಖಾನ್‌ರವರಿಗೆ ಪ್ರಶಸ್ತಿ

Indian Concrete Institute ವತಿಯಿಂದ ಇಂಜನೀಯರ ಕಲೀಮ್ ಖಾನ್‌ರವರಿಗೆ ಪ್ರಶಸ್ತಿ

Indian Concrete Institute ವತಿಯಿಂದ ಇಂಜನೀಯರ  ಕಲೀಮ್ ಖಾನ್‌ರವರಿಗೆ ಪ್ರಶಸ್ತಿ 

Indian Concrete Institute ಭಾರತದ ಉನ್ನತ ಮಟ್ಟದ ಸಿವಿಲ್ ಇಂಜನೀಯರಿಗ್ ಕಾರ್ಯ ವೈಖರಿ ಪುನರುತ್ವ ಚೈತನ್‌ಗೊಳಿಸುತ್ತು ಪ್ರತಿ ವರ್ಷದಂತೆ ಈ ವರ್ಷವು (೨೦೧೭) ಕೊಡ ಈ ಸಂಸ್ಥೆಯಾ ಸಿವಿಲ್ ಇಂಜನೀಯರವಿಗೆ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದ್ದಾರೆ.Indian Concrete Institute ವತಿಯಿಂದ ದಕ್ಷಿಣ ಕರ್ನಾಟಕದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹೋಟಲ್ ನವೀನ್ ಹುಬ್ಬಳ್ಳಿ ಯಲ್ಲಿ ಸಂಜೆ ೭ ಗಂಟೆಗೆ ಹಮ್ಮಿಕೊಳ್ಳಲಾಗಿದ್ದ  ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ವತಿಯಿಂದ ಇಂಜನೀಯರ ಕಲೀಮ್ ಖಾನ್‌ರವರಿಗೆ ಉತ್ತಮ ಇಂಜಿನೀಯರ ಪ್ರಶಸ್ತಿಯನ್ನು ನೀಡಲಾಯಿತ್ತು.

Top