ICC ಮೀಟಿಂಗ್ ಕಾಲುವೆಗಳಿಗೆ ನೀರಿಲ್ಲ.

ಬೆಂಗಳೂರು 
ವಿಕಾಸಸೌಧದಲ್ಲಿ ಭಾನುವಾರ ಜರುಗಿದ ತುಂಗಭದ್ರಾ ನೀರಾವರಿ  ಸಲಹಾ ಸಮಿತಿ ಸಭೆಯಲ್ಲಿ ಕಾಲುವೆಗಳಿಗೆ ನೀರು ಬಿಡುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಇನ್ನೂ ಎರಡು ವಾರಗಳ‌ ಕಾಲ ಕಾದು, ಅಲ್ಲಿಯವರೆಗೂ ಜಲಾಶಯ ದಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣವನ್ನು ಆಧರಿಸಿ, ನಂತರ ನೀರಾವರಿ ಸಲಹಾ ಸಮಿತಿ ಸಭೆ ಏರ್ಪಡಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲು ಸಭೆ ನಿರ್ಧರಿಸಿತು.  ಎಂದು ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಶಂಕರಗೌಡ ಮಾಹಿತಿ ನೀಡಿದ್ದಾರೆ.

ICC MEETING UPDATE
NO WATER RELEASE TO CANALS up to next meeting
Next meeting will Be held on
Month end of August
And further revived
Please follow and like us:
error