ಇಂದಿನಿಂದ ನಗರದಲ್ಲಿ ದಲಿತ ಸಾಹಿತ್ಯ ಸಮ್ಮೇಳನ

ಕೊಪ್ಪಳ : ಜಿಲ್ಲೆಯಲ್ಲಿ ಪ್ರಥಮಬಾರಿಗೆ ಹಮ್ಮಿಕೊಂಡಿರುವ ಮೂರನೇಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ಇಂದಿನಿಂದ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷರಾಗಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮವು ಇಂದು ಮತ್ತು ನಾಳೆ ನಡೆಯಲಿದೆ. ದಿ.ಡಾ.ಶಂಕರಗೌಡ ಬೆಟ್ಟದೂರು,ಗಂಡುಗಲಿ ಕುಮಾರರಾಮ ವೇದಿಕೆ, ದಿ.ಶ್ರೀ ಶಿವಮೂರ್ತಿ ಸ್ವಾಮಿ ಅಳವಂಡಿ ಮಹಾದ್ವಾರ ನಿರ್ಮಿಸಲಾಗಿದೆ.
ಇಂದಿನ ಕಾರ್ಯಕ್ರಮಗಳು
ಉದ್ಘಾಟನಾ ಸಮಾರಂಭ ಬೆಳಿಗ್ಗೆ 10-30ಕ್ಕೆ ನಡೆಯಲಿದೆ.
ದಲಿತ ಸಮುದಾಯದ ತಲ್ಲಣಗಳ ಗೋಷ್ಠಿ
ವಿಶೇಷ ಉಪನ್ಯಾಸ- 1 3.30ಕ್ಕೆ
ವಿಶೇಷ ಉಪನ್ಯಾಸ- 2 4.30ಕ್ಕೆ
ಕಾವ್ಯ -ಕುಂಚ-ಗಾಯನ 5-30ಕ್ಕೆ
ಸಾಂಸ್ಕೃತಿಕ ಕಾರ್ಯಕ್ರಮಗಳು 7-30ಕ್ಕೆ ನಡೆಯಲಿವೆ

Please follow and like us:
error

Related posts

Leave a Comment