fbpx

DSS, CPIML ಹೋರಾಟ : ದಲಿತರ ಸ್ಮಶಾನ ಭೂಮಿ ಅತಿಕ್ರಮಣ ತೆರವು

Kanakagiri ಕನಕಗಿರಿ ತಾಲ್ಲೂಕಿನ ಜೀರಾಳ ಗ್ರಾಮದ ದಲಿತರಿಗೆ ಸೇರಿದ ಸ್ಮಶಾನ ಭೂಮಿಯನ್ನು ಅದೆ ಗ್ರಾಮದ ಯಂಕೋಬ ಎಂಬುವವರು ಆಕ್ರಮಿಸಿಕೊಂಡು ದಲಿತರ ಹೆಣಗಳನ್ನು ಹೂಳಲು ಬಿಡದೆ ಅತೀಕ್ರಮಣ ಮಾಡಿದ್ದರು.

.DSS ಭೀಮವಾದ ಹಾಗೂ CPIML ಲಿಭರೇಶನ್ ಪಕ್ಷದಿಂದ ನಿರಂತರ ಹೋರಾಟ ಮಾಡಿ ಭೂಮಿಯನ್ನು ಸರ್ವೇ ಮಾಡಿಸಿ ಅಧಿಕಾರಿಗಳ ಸಮಕ್ಷಮ ದಲಿತರಿಗೆ ಸ್ಮಶಾನ ಭೂಮಿಯನ್ನು ಮರಳಿ ಒಪ್ಪಿಸಲಾಯಿತು


ಈ ಸಂಧರ್ಭದಲ್ಲಿ ಹಿರಿಯ ಹೋರಾಟಗಾರರಾದ ಕಾ.ಭಾರದ್ವಾಜ್, ಪಾಮಣ್ಣ DSS ಭೀಮವಾದ,ಸಣ್ಣ ಹನುಮಂತಪ್ಪ ಹುಲಿಹೈದರ್ CPIML ಜೀಲ್ಲಾ ಕಾರ್ಯದರ್ಶಿ,ಕನಕಗಿರಿ ಪೊಲೀಸ್ ಸಬ್ ಇಬ್ ಇನ್ಸ್‌ಪೆಕ್ಟರ್ ಪ್ರಶಾತ್ ಹೆಚ್ಚ್.ಎಸ್,ಬೆಟ್ಟಪ್ಪ ಜೀರಾಳ,ಗಂಗಾವತಿ ತಾಲ್ಲೂಕಿನ ಭೂ ಮಾಪನಾಧಿಕಾರಿಗಳು PDO ಕನಕಪ್ಪ,ಜೊತೆಗೆ DSS ಭೀಮವಾದ ಹಾಗೂ CPIML ಕಾರ್ಯಕರ್ತರು ಇದ್ದರು.ಇದು ಜೀರಾಳ ಗ್ರಾಮದ ದಲಿತರಿಗೆ ಗೆಲುವಾಗಿದೆ

Please follow and like us:
error
error: Content is protected !!