Breaking News
Home / Koppal News / DJ  ಅನುಮತಿ ನೀಡಲು ಆಗ್ರಹಿಸಿ ಬಿಜೆಪಿ ಮನವಿ
DJ  ಅನುಮತಿ ನೀಡಲು ಆಗ್ರಹಿಸಿ ಬಿಜೆಪಿ ಮನವಿ

DJ  ಅನುಮತಿ ನೀಡಲು ಆಗ್ರಹಿಸಿ ಬಿಜೆಪಿ ಮನವಿ

ಕೊಪ್ಪಳ : ಡಿಜೆ ಬಳಕೆ

 
ನಿಷೇಧ ಹಿಂಪಡೆಯಲು  ಆಗ್ರಹಿಸಿ ಕೊಪ್ಪಳ ಜಿಲ್ಲಾ ಬಿಜೆಪಿಯಿಂದ ಮನವಿ ಸಲ್ಲಿಸಲಾಯಿತು. ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಬಿಜೆಪಿಯ ನಾಯಕರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಜಿಲ್ಲಾಧಿಕಾರಿ ಗಳ ಅನುಪಸ್ಥಿತಿಯಲ್ಲಿ ಎಡಿಸಿ ರುದ್ರೇಶ ಘಾಳಿ ಮನವಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೂ ದೂರವಾಣಿ ಕರೆ ಮಾಡಿ ನಿಷೇಧ ಹಿಂಪಡೆಯಲು ಆಗ್ರಹಿಸಲಾಯಿತು. ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ,   ಜಿಲ್ಲಾದ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಸೇರಿದಂತೆ ಇತರರು ಉಪಸ್ಥಿತಿ ತರಿದ್ದರು.

About admin

Comments are closed.

Scroll To Top