ಮುದಕಪ್ಪ ಅಂದಪ್ಪ ಉಮಚಗಿ ನಿಧನ.

ಕೊಪ್ಪಳ-೧೬ – ಜಿಲ್ಲಾ ವೀರಶೈವ ಆದಿ ಬಣಜಿಗ ಸಮಾಜದ ಮುಖಂಡ ಗವಿಸಿದ್ದೇಶ್ವರ ಅರ್ಭನ್  ಬ್ಯಾಂಕಿನ ಸದಸ್ಯರೂ ಆಗಿದ್ದ ಮುದಕಪ್ಪ ಅಂದಪ್ಪ ಉಮಚಗಿ (೫೬) ಯವರು ಅನಾರೋಗ್ಯದ  ನಿಮಿತ್ಯ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮದ್ಯಾಹ್ನ ೧-೩೦ ಗಂಟೆಗೆ ನಿಧನ ಹೊಂದಿದ್ದಾರೆ, ಮೃತರಿಗೆ ನಾಲ್ಕು ಸಹೋದರರು ಇಬ್ಬರು ಸಹೋದರಿಯರು ಹಾಗೂ ಪತ್ನಿ ಸೇರಿದಂತೆ ಮೂರು ಜನ ಹೆಣ್ಣು ಮಕ್ಕಳು  ಒಬ್ಬ ಗಂಡು ಮಗ ಸೇರಿದಂತೆ ಅಪಾರವಾದ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆಯು ನಗರದ ವೀರಶೈವ ರುದ್ರಭೂಮಿಯಲ್ಲಿ  ೧೭ ರ ಮದ್ಯಾಹ್ನ ೧೨:೦೦ ಗಂಟೆಗೆ  ಜರುಗಲಿದೆ.

Please follow and like us:
error