ರುದ್ರೇಶ ಉಜ್ಜಿನಕೊಪ್ಪ ವಿಶೇಷ ಪೋಲಿಸ ಅಧಿಕಾರಿಗೆ ಕಲಾವಿದರ ಒಕ್ಕೂಟದಿಂದ ಸ್ವಾಗತ.

ಕೊಪ್ಪಳ-17- ನಗರದ ಕೊಪ್ಪಳದ ವಿಶೇಷ ಪೊಲೀಸ ಠಾಣೆಗೆ ಹೊಸದಾಗಿ ಅಧಿಕಾರಿಯಾಗಿ ಕುಷ್ಟಗಿ ಯಿಂದ ವರ್ಗಾವಣೆಗೊಂಡು  ಕೊಪ್ಪಳ ನಗರಕ್ಕೆ ಆಗಮಿಸಿದ ರುದ್ರೇಶ ಉಜ್ಜಿನಕೊಪ್ಪ ಇವರಿಗೆ ಕೊಪ್ಪಳ ಜಿಲ್ಲಾ ಕಲಾವಿದರ ಒಕ್ಕೂಟದಿಂದ ಸ್ವಾಗತಿಸಲಾಯಿತು. ಮೂಲತಹ ಇವರು ಕಲಾವಿದರು ಎನ್ನುವುದು ಇಲ್ಲಿ ವಿಶೇಷ.
 ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕಲಾವಿದರ ಒಕ್ಕೂಟದ ಅಧ್ಯಕ್ಷ  ಬಾಷಾ ಹಿರೆಮನಿ, ಸಲಹೆಗಾರಾದ ಮಾಜೀದಖಾನ್, ದೊಡ್ಡಣ್ಣ ಹಾವಿನಾಳ, ಪ್ರಧಾನ ಕಾರ್ಯದರ್ಶಿ ಮೆಹಬುಬ ಕಿಲ್ಲೇದಾರ, ಕೊಟ್ರೇಶ ಬಡೀಗೆರ, ಮೌಲಾವರ್ದಿ, ಅಕ್ಬರ ಅಲಿ, ಅಮರೇಶ ಜವಳಿ, ಮರಿಯಪ್ಪ, ಪಕ್ಕಿರಪ್ಪ, ಪ್ರಸಾದ ಬನ್ನಿಗಿಡದ, ಇನ್ನಿತರ ಉಪಸ್ಥಿತರಿದ್ದರು.

Leave a Reply