ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಲು ಆಗ್ರಹ

ಕೊಪ್ಪಳ ತಾಲೂಕು ಜಬ್ಬಲಗುಡ್ಡ ಗ್ರಾಮದ ಎರಡ(2)ನೇ ಅಂಗನವಾಡಿ ಕೇಂದ್ರ.ಸುಮಾರು 4-5 ವರ್ಷಗಳಿಂದ ಅಂಗನವಾಡಿ ಕೇಂದ್ರ ಇಲ್ಲದೇ ಮರದ ಕೆಳಗಡೆ ಬೀದಿಯಲ್ಲಿ ಕುಳಿತು ಚಿಕ್ಕಮಕ್ಕಳಿಗೆ ಭೋದನೆ ನೆಡೆಸುತ್ತಿದ್ದು,ಮಕ್ಕಳಿಗೆ ಪೌಷ್ಠಿಕತೆ ಆಹಾರದ ನಿರ್ಮಾಣ ಮಾಡುವ ಸರಿಯಾದ ಸ್ಥಳವಿಲ್ಲ. ಸಂಬಂಧಪಟ್ಟ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಕೂಡಲೇ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿಕೋಡಬೇಕು ಇಲ್ಲದಿದ್ದರೆ ಗ್ರಾಮದ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಉಗ್ರ ಹೋರಾಟ ಮಾಡಲಾಗುವುದೆಂದು    ಶ್ರೀ ಗಂಡುಗಲಿ ಕುಮಾರ ರಾಮ ಯುವಕ ಸಂಘ ,ಜಬ್ಬಲಗುಡ್ಡದ ವೆಂಕಟೇಶ ಈಳಿಗೇರ ಮತ್ತು   ಮಂಜುನಾಥ ಭೋವಿ  ಎಚ್ಚರಿಕೆ ನೀಡಿದ್ದಾರೆ.

Leave a Reply