fbpx

ಹುಲಿಹೈದರ ಗ್ರಾಮದಲ್ಲಿ ಅಖಿಲ ಭಾರತ ಕೃಷಿ, ಗ್ರಾಮೀಣ ಕಾರ್ಮಿಕ ಸಂಘ ಪ್ರಾರಂಭ.

ಹುಲಿಹೈದರ ಗ್ರಾಮದಲ್ಲಿ ದಿ- ೦೮ ರಂದು ಅಖಿಲ ಭಾರತ ಕೃಷಿ, ಗ್ರಾಮೀಣ ಕಾರ್ಮಿಕ ಸಂಘವನ್ನು ಉದ್ಘಾಟಿಸಲಾಗಿದೆ. ಉದ್ಘಾಟನೆಯನ್ನು ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್ ನೆರವೇರಿಸಿದರು ಎಂದು ಎಂ.ಏಸಪ್ಪ ತಿಳಿಸಿದ್ದಾರೆ. ಧೀರ್ಘಕಾಲಿನಿಂದ ಭೂಮಾಲೀಕರ ಹಾಗೂ ಪಟ್ಟಬದ್ರ ಹಿತಾಸಕ್ತಿಗಳ ಶೋಷಣೆಗೊಳಗಾದ ಹುಲಿಹೈದರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶೋಷಿತ ಜನರು ಒಂದಾಗಿ ಅಖಿಲ ಭಾರತ ಕೃಷಿ , ಗ್ರಾಮೀಣ ಕಾರ್ಮಿಕ ಸಂಘದಲ್ಲಿ ಸೇರಿದ್ದಾರೆ. ಕೆಂಪು ಶಾಲಿನ ಕೃಷಿ ಕಾರ್ಮಿಕರು ಹುಲಿಹೈದರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಕಾರ್ಮಿಕರನ್ನು ಶೋಷಣೆ ಮಾಡುವವ ವಿರುದ್ಧ ದಿಟ್ಟ ಹೋರಾಟ ಮಾಡಲಿದ್ದಾರೆಂದು ಎಂ. ಏಸಪ್ಪ ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!