fbpx

ಭಾಗ್ಯನಗರ ವನಮಹೋತ್ಸವ ಕಾರ್ಯಕ್ರಮ

 

ಶ್ರೀ ಗೌರಿಶಂಕರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ) ಭಾಗ್ಯನಗರ ಹಾಗೂ ಗ್ರಾಮ ಪಂಚಾಯತ್ ಕಾರ್ಯಾಲಯ ಭಾಗ್ಯನಗರ ಇವರ ಸಂಯುಕ್ತ ಆಶ್ರಯದಲ್ಲಿ ಯತ್ನಟ್ಟಿ ರಸ್ತೆ ಭಾಗ್ಯನಗರದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಗ್ರಾ. ಪಂ ಅಧ್ಯಕ್ಷ ಹೊನ್ನೂರಸಾಬ ಭೈರಾಪೂರ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸುಭಾಸಾ ಎಚ್ ಕಲಾಲ ಶ್ರೀ ಗೌರಿಶಂಕರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ. ಪಂ ಸದಸ್ಯ ಯಮನಪ್ಪ ತಂಬ್ರಳ್ಳಿ, ಶ್ರೀನಿವಾಸ ಗುಪ್ತಾ, ಏಕನಾಥಪ್ಪ ದೇವದುರ್ಗ, ವೆಂಕಟೇಶ ಹಣಗಿ, ಪರುಶುರಾಮ್ ದಲಬಂಜನ, ಶ್ರೀಮತಿ ಇಂದಿರಾ ಬಾವಿಕಟ್ಟಿ, ಮುಂತಾದವರು ಆಗಮಿಸಿದ್ದರು. 
ಈ ಸಂದರ್ಭದಲ್ಲಿ ವಿಜಯಕುಮಾರೆ ಹಣಗಿ, ವೇಂಕಟೇಶ ನವಲಿ, ಪರಶುರಾಮ, ತಟ್ಟಿ, ಮಂಜುನಾಥ ಹಣಿ, ವಿರಣ್ಣ ಗ್ವಾಡಿಹಾಳ. ಸಂಘದ ಸರ್ವಸದಸ್ಯರು, ಗ್ರಾಮದ ಹಿರಿಯರು, ಯುವಕರು ವಿವಿದ ಸಂಘ ಸಂಸ್ಥೆಗಳ ಪದಾದಿಕಾರಿಗಳು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!