ಜನಹಿತ ಪತ್ರಿಕೆ ಬಿಡುಗಡೆ

ಕೊಪ್ಪಳ : ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮುಖವಾಣಿ ಜನಹಿತ ಪತ್ರಿಕೆಯನ್ನು ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.     

         ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರಡ್ಡಿ , ಗೌರವಾಧ್ಯಕ್ಷ ಶರಣಪ್ಪ ಬಾಚಲಾಪೂರ,  ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಜಿ.ಎಸ್.ಗೋನಾಳ, ಹಿರಿಯ ವಕೀಲರಾದ ಅಸೀಪ್ ಅಲಿ ಪತ್ರಕರ್ತ ಹಾಗೂ ಪತ್ರಿಕೆಯ ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಸ್ತುತ ದಿನಗಳಲ್ಲಿ ಪತ್ರಿಕೋಧ್ಯಮದ ಸ್ಥಿತಿಗತಿ ಕುರಿತು ಮಾತನಾಡಿದರು. ವೆಲ್ಪೆರ್ ಪಾರ್ಟಿಯ ಜಿಲ್ಲಾಧ್ಯಕ್ಷ ಆದೀಲ್ ಪಟೇಲ್   ವೇದಿಕೆಯ ಮೇಲಿದ್ದರು. ರಾಜ್ಯಾಧ್ಯಕ್ಷ  ಅಕ್ಬರ್ ಅಲಿ ಉಡುಪಿ  ಅಧ್ಯಕ್ಷತೆ ವಹಿಸಿದ್ದರು.  ಮೊ.ಅಲೀಮುದ್ದೀನ್ ವಂದನಾರ್ಪಣೆ ಮಾಡಿದರು. 
Please follow and like us:
error