ಕಾಂಗ್ರೆಸ್ ಪಕ್ಷದ ಪ್ರಚಾರ

ನಗರದ ೧೮ ನೇ ವಾರ್ಡ ೨೦ ನೇ ವಾರ್ಡ ಹಾಗೂ ೨೬ ನೆ ವಾರ್ಡನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಅಬ್ಬರ್ಥಿಗಳಾದ ರಮೇಶ ಉಮಚಗಿ, ಸೈಯದ್ ಅಮೀನುದ್ದೀನ, ಹುಸೇನಿ (ಹಾಜಿ) ಹಾಗೂ ಜಾಕೀರ ಹುಸೆನ ಕಿಲ್ಲೆದಾರ ಪರವಾಗಿ ಮನೆ- ಮನೆಗೂ ತೆರಳಿ ಜನ ಸೇವೆಗೆ ಅವಕಾಶ ನೀಡುವಂತೆ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ರಾಘವೇಂದ್ರ ಹಿಟ್ನಾಳ ಮಾಜಿ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿ, ಇತರ ಹಿಂದುಳಿದ ಘಟಕದ ಅರ್ಜುನಸಾ ಕಾಟವಾ ವೈಜುನಾಥ ದೀವಟg, ಪ್ರಶಾಂತ ರಾಯ್ಕೆ ನಾಗರಾಜ್ ಬಳ್ಳಾರಿ, ಇಂದಿರಾ ಬಾವಿಕಟ್ಟಿ, ಸರೋಜಾ ಬಾಕಳೆ ಇತರರು ಮತಯಾಚನೆ ಮಾಡಿದರು. 
Please follow and like us:
error