ರಕ್ಷಾಬಂದನ ಕಾರ್ಯಕ್ರಮ

 ಮಂಗಳವಾರ ಬೆಳಗ್ಗೆ ೧೦:೦೦ ಗಂಟೆ ಶ್ರಿ ಕಾರ್ಗಿಲ್  ಮಲ್ಲಯ್ಯ ಅಂಗವಿಕಲರ ಸಂಘದಿಂ

ದ ಅಳವಂಡಿ ಕಛೆರಿಯಲ್ಲಿ ನೂಲ ಹುಣ್ಣಿಮೆ ನಿಮಿತ್ಯ ಅಂಗವಿಕಲರು ಮತ್ತು ಮಹಿಳೆಯರು, ಪಾಲ್ಗೊಂಡು, ರಕ್ಷಾಬಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ಶಂಕ್ರಯ್ಯ ವಹಿಸಿದ್ದರು.. ಹಾಗೂ ಕಾರ್ಯಕ್ರಮ ಮಹತ್ವದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಮುಖ್ಯ ಅತಿಥಿಗಳಾಗಿ ಶಿದ್ದಲಿಮಗಯ್ಯ ಶೇಖರಪ್ಪ ಸುಲೋಚನಾ ಬಸಪ್ಪ ಬಾಗವಹಿಸಿದ್ದರು ದೇವಮ್ಮ ರ್ಪಾರ್ಥಿಸಿದರು. ವೀರೆಶ ಹಾಲಗುಂಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

Leave a Reply