ನೂತನ ಶಾಲಾ ಕಟ್ಟಡದ ಅಡಿಗಲ್ಲು ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವ

ದಿ : ೨೩-೩-೨೦೧೩ ಶನಿವಾರ ಮುಂಜಾನೆ ೧೦-೦೦ ಗಂಟೆಗೆ 
ಸ್ಥಳ : ಶಾಲಾ ನಿವೇಶನ ಕೊಪ್ಪಳ ರೋಡ್ ಕಿನ್ನಾಳ
ದಿವ್ಯ ಸಾನಿಧ್ಯ  :
 ಶ್ರೀ ಮನಿಪ್ರಸ್ವ ಜ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ
ಘನ ಉಪಸ್ಥಿತಿ :  
ವೇದಮೂರ್ತಿ ಷಡಕ್ಷರಯ್ಯ  ಸ್ವಾಮಿಗಳು ಕಿನ್ನಾಳ
ವೆಂಕಟರಾವ್ ದೇಸಾಯಿ, ಕಿನ್ನಾಳ
ಉದ್ಘಾಟನೆ : 
 ಇಕ್ಬಾಲ್ ಅನ್ಸಾರಿ ಮಾಜಿ ಸಚಿವರು ಗಂಗಾವತಿ
ಅಧ್ಯಕ್ಷತೆ :   ವೀರಭದ್ರಪ್ಪ ಗಂಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕಿನ್ನಾಳ
ಸಾಂಸ್ಕೃತಿಕ ಕಾರ್‍ಯಕ್ರಮದ ಉದ್ಘಾಟನೆ :  
ಎಂ.ಎ.ವಲೀಸಾಹೇಬ ( ಹಕಿಂ ಸಾಹೇಬ್) ಅನ್ಮೋಲ್ ಗ್ರುಪ್ಸ್ ಹೊಸಪೇಟೆ
ಸಂಸ್ಥೆಯ ವೆಬ್ ಸೈಟ್ ಲೋಕಾರ್ಪಣೆ :  www.sewakoppal.com 
  ಶ್ರೀನಿವಾಸ ಗುಪ್ತಾ ವಾಣಿಜ್ಯೋಧ್ಯಮಿಗಳು ಭಾಗ್ಯನಗರ
ಮುಖ್ಯ ಅತಿಥಿಗಳು :  
ಹಾಫೀಜ್ ಮುಹಮ್ಮದ ಮುಸ್ತಫಾ ಕಮಾಲ್ ಖಾದ್ರಿ 
ಖತೀಬ್ ವ ಇಮಾಮ್ ಜಾಮೀಯಾ ಮಸ್ಜಿದ್ ಗಂಗಾವತಿ
 ಅಶೋಕ ತೋಟದ ಜಿಲ್ಲಾ ಪಂಚಾಯತ್ ಸದಸ್ಯರು ಮಂಗಳೂರು ಕ್ಷೇತ್ರ
 ಶ್ರೀಮತಿ ಗೌರಮ್ಮ ಹೆಚ್. ಚಂಡೂರ ಅಧ್ಯಕ್ಷರು  ಗ್ರಾ.ಪಂ.ಮಾದಿನೂರ
 ಸೋಮರಡ್ಡಿ ಅಳವಂಡಿ ಜಿಲ್ಲಾ ವರದಿಗಾರರು ಕನ್ನಡಪ್ರಭ
  ಫಹೀಮ್ ಬಾಷಾ ಪ್ರಧಾನ ಕಾರ್‍ಯದರ್ಶಿ  ಬಳ್ಳಾರಿ ಜಿಲ್ಲಾ ಕಾಂಗ್ರೆಸ್
  ಬಸವರಾಜ ಸ್ವಾಮಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೊಪ್ಪಳ
  ರಾಘವೇಂದ್ರ ಪಾನಘಂಟಿ ಜಿಲ್ಲಾ ಅಧ್ಯಕ್ಷರು ಖಾಸಗಿ ಶಾಲೆಗಳ ಒಕ್ಕೂಟ ಕೊಪ್ಪಳ
  ಜಾಕೀರ ಹುಸೇನ್ ಕುಕನೂರ ಜಿಲ್ಲಾ ವ್ಯವಸ್ಥಾಪಕರು ಕೆಎಂಡಿಸಿ ಕೊಪ್ಪಳ
 ಮಾಬುಸಾಬ ಹೀರಾಳ ಗ್ರಾಪಂ ಸದಸ್ಯರು ಕಿನ್ನಾಳ
 ವಿರೇಶ ತಾವರಗೇರಿ ಗ್ರಾಪಂ ಸದಸ್ಯರು ಕಿನ್ನಾಳ
 ಶಹಾಬುದ್ದೀನ್ ನೂರಬಾಷಾ ವಾಣಿಜ್ಯೋಧ್ಯಮಿಗಳು ಕೊಪ್ಪಳ
 ಪೀರಾಹುಸೇನ್ ಹೊಸಳ್ಳಿ ಬಿಜೆಪಿ ಮುಖಂಡರು ಕೊಪ್ಪಳ
  ಬಸವರಾಜ್ ಯೋಜನಾ ಅಧಿಕಾರಿಗಳು ಜಿ.ಬಾ.ಯೋ.ಸ.ಕೊಪ್ಪಳ
 ಗುರಯ್ಯ ಹಿರೇಮಠ ಅಧ್ಯಕ್ಷರು ಶ್ರೀಗುರು ಸಂಸ್ಥೆ ಕೊಪ್ಪಳ
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಪೆರೇಡ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕಿನ್ನಾಳ ಕಲೆಯ ಚಿತ್ರಗಾರ ಕಲಾವಿದರಿಗೆ ಗೌರವ ಸನ್ಮಾನ
ಸರ್ವರಿಗೂ ಆದರದ ಸುಸ್ವಾಗತ
ರಾಜಾಬಕ್ಷಿ ಎಚ್.ವಿ ಅಧ್ಯಕ್ಷರು
ಸೈಯದ್ ಗೌಸ್ ಪಾಶಾ ಕಾರ್‍ಯದರ್ಶಿ
ಸೇವಾ ಸಂಸ್ಥೆಯ ಕೊಪ್ಪಳ
ಮುಖ್ಯ ಗುರುಗಳು ಶಾಲಾ ಸಿಬ್ಬಂದಿ ವರ್ಗ
ಸೇವಾ ವಿದ್ಯಾಲಯ ಕಿನ್ನಾಳ 

Please follow and like us:
error