You are here
Home > Koppal News > ಭ್ರಷ್ಠಚಾರಿಗಳನ್ನು ತಿರಸ್ಕರಿಸಿ – ಸುರೇಶ ದೇಸಾಯಿ

ಭ್ರಷ್ಠಚಾರಿಗಳನ್ನು ತಿರಸ್ಕರಿಸಿ – ಸುರೇಶ ದೇಸಾಯಿ

ಕೊಪ್ಪಳ :  ಶನಿವಾರದಂದು ವದಗನಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್ನಾಳ ಪರ ಮತಯಾಚನೆ ಮಾಡಿ ಮಾತನಾಡಿದ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಸುರೇಶ ದೇಸಾಯಿ ಸಂಗಣ್ಣ ಕರಡಿ ಒಬ್ಬ ಸಮಯಸಾಧಕ ಕೇವಲ ತನ್ನ ಹಿತದೃಷ್ಟಿಯನ್ನು ಬಯಸಿ ಕ್ಷೇತ್ರದ ಜನತೆಯನ್ನು ಹಾಗೂ ಕ್ಷೇತ್ರದ ಅಭಿವೃದ್ದಿಯನ್ನು ಕಡೆಗಣಿಸಿದ್ದಾನೆ, ಲೂಟಿ, ಭ್ರಷ್ಟಾಚಾರ ಕೊಳ್ಳೆಹೊಡೆಯುವುದು ಕೊಪ್ಪಳ ಬಿ.ಜೆ.ಪಿ ಶಾಸಕರ ದಿನಚರಿಯಾಗಿದೆ. “ತಮ್ಮ” ಎಂಬ ಶಬ್ಧ ಬಳಸಿ ಅಭಿವೃದ್ದಿಯ ಸುಳ್ಳು ನೆಪ ಹೇಳುತ್ತಾರೆ. ಇಂತಹ ಭ್ರಷ್ಠ ಶಾಸಕರಿಗೆ ಮತದಾರರು ಪಾಠ ಕಲಿಸುವ ಕಾಲ ಬಂದಿದೆ. ಸಂಗಣ್ಣ ಕರಡಿಗೆ ಶಾಸಕತ್ವಕ್ಕೆ ಶಾಶ್ವತವಾಗಿ ಇತಿಶ್ರೀ  ಹಾಡುವ ಪರ್ವ ಪ್ರಾರಂಭಗೊಂಡಿದ್ದು. ಇವರನ್ನು ನಿರ್ಧೆಯವಾಗಿ ಸೋಲಿಸಿ ಕಾಂಗ್ರೆಸ್ ಅಬ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್ನಾಳರವರನ್ನು ಜಯಬೇರಿಗೊಳಿಸಬೇಕೆಂದು ಮನವಿ ಮಾಡಿ ಕರಡಿ ಸಂಗಣ್ಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಅಭ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್ನಾಳ, ಎಸ್.ಬಿ.ನಾಗರಳ್ಳಿ, ಜುಲ್ಲುಖಾದ್ರಿ, ಪ್ರಸನ್ನ ಗಡಾದ, ಈಶಪ್ಪ ಮಾದಿನೂರ, ಮುತ್ತುರಾಜ ಕುಷ್ಟಗಿ, ದ್ಯಾಮಣ್ಣ ಚಿಲವಾಡಗಿ, ಅಪ್ಸರ್‌ಸಾಬ ಅನಿಕೇತ ಅಗಡಿ,ಮೌಲಾಹುಸೇನ ಜಮಾದಾರ, ಶರಣಪ್ಪ ಚಂದನಕಟ್ಟಿ, ಮಲ್ಲಪ್ಪ ಕವಲೂರು, ಇನ್ನೂ ಅನೇಕ ಕಾಂಗ್ರೆಸ್ ಧುರೀಣರು, ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರ

Leave a Reply

Top