fbpx

೧೯ರ ಬುಧುವಾರ ಶ್ರೀಶಾಂಭವಿ ಕುರಿ ಉಣ್ಣೆ ಉತ್ಪಾದಕರ ಸಂಘ ಉದ್ಘಾಟನೆ.

ಕೊಪ್ಪಳ- ಆ,೧೭ ತಾಲೂಕಿನ ಹಲಗೇರಿ ಗ್ರಾಮದಲ್ಲಿ ನೂತನವಾಗಿ ಶ್ರೀಶಾಂಭವಿ ಕುರಿ ಉಣ್ಣೆ ಉತ್ಪಾದಕರ ಸಂಘ
ಅಸ್ತಿತ್ವಕ್ಕೆ ಬಂದಿದ್ದು ಇದರ ಉದ್ಘಾಟನೆ ದಿ.೧೯ರ ಬುಧುವಾರ ಹಲಗೇರಿ ಗ್ರಾಮದಲ್ಲಿ
ಬೆಳಿಗ್ಗೆ ೯ ಗಂಟೆಗೆ ಜರುಗಲಿದೆ. ಇದಕ್ಕೆ ಈಗಾಲೇ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿಲಾಗಿ
ದ್ಯಾಮಣ್ಣ ನಾಗರಳ್ಳಿ ರವರು ಆಯ್ಕೆಗೊಂಡಿದ್ದಾರೆ.
  ಅದರಂತೆ ಉಪಾಧ್ಯಕ್ಷರಾಗಿ
ಈರಪ್ಪ ಹುಲ್ಲಾನವರ್, ಕಾರ್ಯದರ್ಶಿ ದೇವಪ್ಪ ಹಳ್ಳಿಕೇರಿ, ಖಜಾಂಚಿಯಾಗಿ ದೇವಪ್ಪ ಕುರಿ,
ಜಂಟಿಕಾರ್ಯದರ್ಶಿಯಾಗಿ ಮಲ್ಲಪ್ಪ ಮಂಡಲಗೇರಿ, ಸದಸ್ಯರಾಗಿ ಪರಸಪ್ಪ ಅಬ್ಬಿಗೇರಿ, ಹನುಮಪ್ಪ
ದದೇಗಲ್, ಮತ್ತಿತರರು ಆಯ್ಕೆಗೊಂಡಿದ್ದು ಈ ಸಂಘದ ಉದ್ಘಾಟನೆ ಕಾರ್ಯಕ್ರಮ ದಿ.೧೯ ರಂದು
ಜರುಗಲಿದ್ದು ಗ್ರಾಮದ ಜನ ಪ್ರತಿನಿಧಿಗಳು ಹಾಗೂ ಇತರ ಮುಖಂಡರು ಮುಖ್ಯ ಅತಿಥಿಗಳಾಗಿ
ಪಲ್ಗೊಳ್ಳಲಿದ್ದಾರೆಂದು ಸಮಾಜದ ಮುಖಂಡ ಗುಡದಪ್ಪ ಬಾನಪ್ಪನವರ್ ಹಲಗೇರಿ 
ತಿಳಸಿ ಸರ್ವರನ್ನು ಸ್ವಾಗತಿಸಿದ್ದಾರೆ.
Please follow and like us:
error

Leave a Reply

error: Content is protected !!