ಗೆಳೆಯರ ಬಳಗದಿಂದ ಜಾತ್ರ ದಾಸೋಹಕ್ಕೆ ಬಾದುಶಾ ಸೇವೆ

ಲಾಲಬಹುದ್ದೂರ ಶಾಸ್ತ್ರಿ ಸರ್ಕಲ್  
ಕೊಪ್ಪಳ :- ಲಾಲಬಹುದ್ದೂರ ಶಾಸ್ತ್ರಿ ಸರ್ಕಲ್ ಗದಗ ರೋಡನಿಂದ  ಗೆಳೆಯರ ಬಳಗದಿಂದ ದಿನಾಂಕ ೧೬/೦೧/೨೦೧೨ ರಂದು ಸೋಮುವಾರದಂದು ಸರ್ಕಲಿಂದ ವಿಶೇಷವಾದ ಜಾತ್ರ ಮಹೋತ್ಸವಕ್ಕೆ  ೩.೫                             ( ಮೂರ ಕ್ವಿಂಟಲ್ ಐವತ್ತು ಕೆ.ಜಿ ) ಬಾಲುಶಾ ಹಾಗೂ  ೧ ಕ್ವಿಂಟಲ್ ಸಕ್ಕರಿ ಬಕ್ತಿ ಪೂರ್ವಕವಾಗಿ ನಿಂಗಪ್ಪ ಸ್ರಣಗಾರ, ಸೋಮಣ್ಣ ಸಜ್ಜನ, ಡಿ.ಜಿ.ಹಿರೆವ್ಮಠ, ನಿಂಗಪ್ಪ ಕಲ್ಲಣವರ್,  ಪರಸಪ್ಪ ಬುಜಾಂಗಾರ, ಜಿ.ಎಲ್. ಚಿಕ್ಕವ್ಮಠ, ಶಿವಣ್ಣ ಸಜ್ಜನ,  ಹೇಮಣ್ಣ ಹನವಾಳ,  ಶಿವಪ್ಪ ಹೋರತಟ್ನಾಳ, ನಿಂಗಪ್ಪ ಹಲಗೇರಿ, ಗವಿಸಿದ್ದಪ್ಪ ಮ್ಯಾದಾರ, ಮಾಬುಸಾಬ ಮಂಗಳಾಪೂರ, ಹಾಗೂ  ಗೆಳೆಯರ ಸಮ್ಮುಖದಲ್ಲಿ ಮೇರವಣಿಗೆಯ ಮುಖಾಂತರ ವಿಶೇಷವಾದ  ಸೇವೆ ಸಲ್ಲಿಸಿರುತ್ತಾರೆ 
Please follow and like us:
error