ವಾಲ್ಮೀಕಿ ಜಯಂತಿ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ

ಕೊಪ್ಪಳ: ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ೯ ಜೊಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಸೋಮವಾರ ಜರುಗಿತು. ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಮುಖಂಡ ಕೆ.ಎಮ್.ಸಯ್ಯದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವದು-ವರರಿಗೆ ಆಶೀರ್ವದಿಸಿದರು.
ಗ್ರಾ.ಪಂ.ಸದಸ್ಯ ಶಿವಪ್ಪ ಕನಕಪ್ಪ ಬುರಡಿ, ಕೊಟ್ರಪ್ಪ ಸಂಗಮೇಶ್ವರ, ರಾಮಣ್ಣ ಮೇಟಿ, ಬಸವರಾಜ್ ನಾಗಪ್ಪ ಜಾಲರ್, ಕೃಷ್ಣಪ್ಪ, ಲಕ್ಷ್ಮೀಪ್ರಿಯಾ, ಶಾಮಿದ್‌ಸಾಬ್ ಕಿಲ್ಲೇದಾರ್ ಗ್ರಾಮಗ ಮುಖಂಡರು ಪಾಲ್ಗೊಂಡಿದ್ದರು. 
Please follow and like us:
error