You are here
Home > Koppal News > ಜಾಬ್ ಫೇರ್ -೨೦೧೫ನಲ್ಲಿ ಥಿಯೋಸಾಫಿಕಲ್ ಕಾಲೇಜಿನ ೧೯ ವಿದ್ಯಾರ್ಥಿಗಳು ಆಯ್ಕೆ

ಜಾಬ್ ಫೇರ್ -೨೦೧೫ನಲ್ಲಿ ಥಿಯೋಸಾಫಿಕಲ್ ಕಾಲೇಜಿನ ೧೯ ವಿದ್ಯಾರ್ಥಿಗಳು ಆಯ್ಕೆ

ಹೊಸಪೇಟೆ: ಬಳ್ಳಾರಿಯಲ್ಲಿ ನಡೆದ ಮೆಗಾ ಜಾಬ್ ಫೇರ್-೨೦೧೫ ಕ್ಯಾಂಪಸ್ ಸಂದರ್ಶನದಲ್ಲಿ ಥಿಯೋಸಾಫಿಕಲ್ ಬಿಬಿಎಂ ಕಾಲೇಜಿನ ೧೯ ವಿದ್ಯಾರ್ಥಿಗಳು ಹುದ್ದೆ ಪಡೆದಿದ್ದಾರೆ.
ಇನ್ಫೋಸಿಸ್ ಬಿ.ಪಿ.ಒ ಹುದ್ದೆಗೆ ೬ ವಿದ್ಯಾರ್ಥಿಗಳು, ಒಮೇಗಾ ಹುದ್ದೆಗೆ ೪ ವಿದ್ಯಾರ್ಥಿಗಳು, ಐಬಿಎಂ ದಕ್ಷ ಹುದ್ದೆಗೆ ೪ ವಿದ್ಯಾರ್ಥಿಗಳು ಹಿಂದೂಜಾ ಗ್ಲೋಬಲ್ ಸಲುಶನ್ಸ್ ಹುದ್ದೆಗಳಿಗೆ ೨ ವಿದ್ಯಾರ್ಥಿಗಳು, ಆದಿತ್ಯ ಬಿರ್ಲಾಗೆ ಒಬ್ಬ ವಿದ್ಯಾರ್ಥಿ, ಮಗ್ವ ಇನ್ಫೋಟೆಕ್‌ಗೆ ಒಬ್ಬ ವಿದ್ಯಾರ್ಥಿ, ರ‍್ಯಾಂಡ್ ಸ್ಟ್ಯಾಂಡ್ ಗೆ ಒಬ್ಬ ವಿದ್ಯಾರ್ಥಿ ಸೇರಿದಂತೆ ಒಟ್ಟು ೧೯ ವಿದ್ಯಾರ್ಥಿಗಳು ಕ್ಯಾಂಪಸ್ ಇಂಟರ‍್ಯೂವ್‌ನಲ್ಲಿ ಆಯ್ಕೆಯಾಗಿದ್ದಾರೆ. ಇವರ ಆಯ್ಕೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಧ್ಯಾಪಕರು, ಪ್ರಾಚಾರ್ಯರು ಶುಭ ಹಾರೈಸಿ ಅಭಿನಂದಿಸಿದ್ದಾರೆಂದು ಪ್ರಾಚಾರ್ಯ ರಘೋತ್ತಮ ಅರ್ಣಿ ವಿ. ತಿಳಿಸಿದ್ದಾರೆ. 

Leave a Reply

Top